ಅರಸೀಕೆರೆ ಕಸ್ತೂರಿ ಬಾ ಗೋಶಾಲೆಯ ಕಳಸದಂತೆ ಇದ್ದಂತಹ ಸೋಮಣ್ಣ ಇನ್ನಿಲ್ಲ

 


ಅರಸೀಕೆರೆ ಕಸ್ತೂರಿ ಬಾ ಗೋಶಾಲೆಯಲ್ಲಿದ್ದಂತಹ ಸೋಮಣ್ಣನವರು(ಗೋವು) ಇಂದು ಬೆಳಗ್ಗೆ ವಯೋಸಹಜ ಸಾವನಪ್ಪಿದ್ದಾರೆ, ಗೋಶಾಲೆಯಲ್ಲಿಯೇ ಹಿರಿಯರಾಗಿದ್ದ ಇವರು ಕಸ್ತೂರಿಬಾ ಗೋ ಶಾಲೆಗೆ ಕಳಸದಂತಿದ್ದರು.

Comments