ದಿನ ಭವಿಷ್ಯ ಅಖಿಲೇಶ್ ಆಗಮವಾದಿ




ಓಂ ಶ್ರೀ ಗುರುಬ್ಯೋ ನಮಃ 

ವಾರ :ಬುಧವಾರ  

ದಿನಾಂಕ :   19: 10: 2022

ಸೂರ್ಯೋದಯ : ಬೆಳಿಗ್ಗೆ   06:16 AM

ಸೂರ್ಯಾಸ್ತ.    : ಸಂಜೆ  06:05 PM


 ರಾಹುಕಾಲ : 12:10 PM  to 1:38 PM

ಯಮಗಂಡ  07:44 AM to 09:13 AM


       ಪಂಚಾಂಗ ವಿಶೇಷ

ಗತಶಾಲೀ ಶಾಲಿವಾಹನ ಶಕೆ 1944 

ವರ್ತಮಾನೇನ ಶಾಲಿವಾಹನ ಶಕೆ 1945

 ಸಂವತ್ಸರ : ಶುಭಕೃತು ನಾಮ ಸಂವತ್ಸರ

 ಆಯನ : /ದಕ್ಷಿಣಾಯನ 

 ಋತು : ಶರದ್ ಋತು

 ಮಾಸ : ಆಶ್ವಾಯುಜ ಮಾಸ

ಪಕ್ಷ :     .  ಕೃಷ್ಣ ಪಕ್ಷ

ನಕ್ಷತ್ರ :  ಪುಷ್ಯಾ

ತಿಥಿ : ನವಮಿ

ಕರಣ : ಗರಜ

ಯೋಗ : ಸಾಧ್ಯ


ದಿನ ಭವಿಷ್ಯ


ಮೇಷ ರಾಶಿ :-  ಈ ದಿನ ನಿಮಗೆ ಸ್ಥಾನ ಮಾನ ಬಲ ಪಡಿಸುವುದಾದರು ಕುಟುಂಬದಲ್ಲಿ ವಾದ ವಿವಾದೊಂದಿಗೆ ಈ ದಿನ ಕಳೆಯಬಹುದು . 



ವೃಷಭ ರಾಶಿ :-  ಸಹೋದರರಿಂದ ಅನುಕೂಲ, ವ್ಯಾಪಾರಸ್ತರಿಗೆ  ಲಾಭ  ವೃತ್ತಿ ಪರ ವಿದ್ಯಾರ್ಥಿಗಳಿಗೆ ಅನುಕೂಲ , ಅದೃಷ್ಠ ದ ದಿವಸ .



ಮಿಥುನ ರಾಶಿ :-   ವಿದ್ಯಾರ್ಥಿ ಜೀವನದಲ್ಲಿ ಧನಾತ್ಮಕ ಬದಲಾವಣೆ ಕಂಡುಬರುದು ಯಾವುದೇ ಕಾರಣಕ್ಕು ಸಾಲವನ್ನು ಕೊಡಬೇಡಿ ಆರ್ಥಿಕ ಬಿಕ್ಕಟ್ಟು ಎದುರಿಸಬೇಕಾಗೀತು .



ಕರ್ಕಾಟಕ ರಾಶಿ :-  ಹಣಕಾಸಿನ ಸಮಸ್ಯೆ  ಆರ್ಥಿಕ ವಾಗಿ ಹಿನ್ನಡೆ   ಮಾನಸಿಕ ಒತ್ತಡ ಸಂಬಂಧಿಕರ ಬೇಟಿ ಯಾಗುವ ಸಾಧ್ಯತೆ ಇದು ನಿಮಗೆ ಸಹಾಯವಾಗಬಹುದು . 


ಸಿಂಹ ರಾಶಿ :-  ಹಿರಿಯರಿಂದ ಅನುಕೂಲ ಇತರರ ಮೇಲಿನ ಅವಲಂಬನೆ ಈ ದಿವಸ ಒಳ್ಳೆಯದಲ್ಲ , ಕೋಪ ತಡೆಯಿರಿ  ಹಠಾತ್ ಖರ್ಚು ಎದುರಾಗಬಹುದು . 



ಕನ್ಯಾ ರಾಶಿ :-    ಜೀವನದ ವಿವಿದ ಕ್ಷೇತ್ರಗಳಲ್ಲಿ ನಕಾರಾತ್ಮಕ ಪರಿಣಾಮ ಎದುರಿಸಬೇಕಾಗಬಹದು ಹೆಚ್ಚಿನ ವ್ಯಾಸಂಗದ ವಿದ್ಯಾರ್ಥಿಗಳಿಗೆ ಶುಭಕರ .



ತುಲಾ ರಾಶಿ :-  ಮಾನಸಿಕ ಸ್ತೀಮಿತ ಕಾಪಾಡಿಕೊಳ್ಳಿ  ಈ ದಿನ ನಿಮಗೆ ವಿಶ್ರಾಂತಿ ಅತ್ಯಗತ್ಯ ಹಠಾತ್ ಲಾಭ ಬರುವ ಸಾದ್ಯತೆ ಇದೆ . 



ವೃಶ್ಚಿಕ ರಾಶಿ :- ಕುಟುಂಬದಲ್ಲಿ ಶಾಂತಿ  ಮಾನಸಿಕ ಬದಲಾವಣೆ ಉತ್ತಮ ವಲ್ಲ ಗುರಿಯತ್ತ ಏಕಾಗ್ರತೆ ಸ್ಥಿರವಿರಲಿ ವಾದ ವಿವಾದದಲ್ಲಿ ಎಚ್ಚರಿಕೆ ಇರಲಿ . 



ಧನಸ್ಸು ರಾಶಿ :  ಆಹಾರ ಕ್ರಮದಲ್ಲಿ ನಿರ್ವಹಣೆ ಅತ್ಯಗತ್ಯ  , ಸಕಾರತ್ಮಕ ಬದಲಾವಣೆ ಕಾಣಬಹುದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ವ್ಯರ್ಥ ಮಾಡಬಹುದು ನಿಯತ್ರಣ ಇದ್ದರೆ ಒಳ್ಳೆಯದು .  



ಮಕರ ರಾಶಿ :-  ಗುರುವಿನ ಉಪಸ್ಥಿತಿಯಿಂದ ಪೋಷಕರಿಗೆ ಅನುಕೂಲ , ವ್ಯಾಪರಸ್ಥರು ದಿಡೀರ್ ಪ್ರಯಾಣ ಹೋಗಬಹುದು .ಹಣಕಾಸು ವ್ಯವಹಾರದಲ್ಲಿ ಹಿಡಿತವಿರಲಿ . 



ಕುಂಭ ರಾಶಿ : ಕೆಲಸದಲ್ಲಿ ಬದಲಾವಣೆ ವಿಚಾರ ಕಂಡುಬರಬಹುದು ಖರ್ಚು ಹೆಚ್ಚಾಗ ಬಹುದು  ಸಂಗಾತಿಯಿಂದ ಅನುಕೂಲ .



ಮೀನ ರಾಶಿ :-  ಒಂಟಿತನದ ಅನುಭವ ಉಂಟಾಗಬಹುದು , ಗುರುವಿನ ಆಶೀರ್ವಾದದಿಂದ ಮನೆಯ ವಾತಾವರಣ ಸಧಾರಿಸಬಹುದು .  



ಜಾತಕ ಕುಂಡಲಿ ವಿಮರ್ಶೆ , ಮದುವೆ ಹೊಂದಾಣಿಕೆ ವಿವಾಹ ದಲ್ಲಿ ವಿಳಂಬ, ಸಂತಾನ ವಿಚಾರ ವೃತ್ತಿ ವಿಚಾರ ಹಾಗೂ

ಮದುವೆ ನಾಮಕರಣ ಗೃಹಪ್ರವೇಶ ಮುಂತಾದ ಶುಭ ಕಾರ್ಯಕ್ರಮಗಳಿಗೆ ಸಂಪರ್ಕಿಸಿ 

ಅಖಿಲೇಶ್ ಆಗಮವಾದಿ

8095959631

Comments