ದಿನ ಭವಿಷ್ಯಅಖಿಲೇಶ್ ಆಗಮವಾದಿ
ಓಂ ಶ್ರೀ ಗುರುಬ್ಯೋ ನಮಃ
ವಾರ : ಸೋಮವಾರ
ದಿನಾಂಕ : 17 : 10 : 2022
ಸೂರ್ಯೋದಯ : ಬೆಳಿಗ್ಗೆ 06:16 AM
ಸೂರ್ಯಾಸ್ತ : ಸಂಜೆ 06:05 PM
ರಾಹುಕಾಲ : 7:44 AM to 9:013 AM
ಯಮಗಂಡ 19:42 AM to 12:10 PM
ಪಂಚಾಂಗ ವಿಶೇಷ
ಗತಶಾಲೀ ಶಾಲಿವಾಹನ ಶಕೆ 1944
ವರ್ತಮಾನೇನ ಶಾಲಿವಾಹನ ಶಕೆ 1945
ಸಂವತ್ಸರ : ಶುಭಕೃತು ನಾಮ ಸಂವತ್ಸರ
ಆಯನ : /ದಕ್ಷಿಣಾಯನ
ಋತು : ಶರದ್ ಋತು
ಮಾಸ : ಆಶ್ವಾಯುಜ ಮಾಸ
ಪಕ್ಷ : ಕೃಷ್ಣ ಪಕ್ಷ
ನಕ್ಷತ್ರ : ಆರಿದ್ರಾ ನಕ್ಷತ್ರ
ತಿಥಿ : ಅಷ್ಟಮಿ ತಿಥಿ
ಕರಣ : ಬವ
ಯೋಗ : ಶಿವ
ದಿನ ಭವಿಷ್ಯ
ಮೇಷ ರಾಶಿ/ಲಗ್ನ :-ಸಾಕಷ್ಟು ಕನುಸುಗಳ ಬಯಕೆ ಇಂದು ಈಡೇರಬಹುದು ಸಾಧ್ಯವಾಗದ್ದನ್ನು ಸಾಧಿಸಿ ತೋರಿಸುವದಿನ, ಕೆಲವು ಕೆಟ್ಟ ಆಲೋಚನೆಗಳನ್ನ ಬದಲಾವಣೆ ಮಾಡಿಕೊಂಡರೆ ಉತ್ತಮ ಮಾತಿನ ರಾಜತಾಂತ್ರಿಕತೆ ರೀತಿಯಲ್ಲಿದ್ದರೆ ಲೋಪವಾಗುವವಕಾಶ ಉಂಟಾಗಬಹುದು ಪ್ರೀತಿಯಲ್ಲಿ ಕುಟುಂಬದಲ್ಲಿ ನೆಮ್ಮದಿ
ವೃಷಭ ರಾಶಿ/ಲಗ್ನ :-ಹಣಕಾಸು ವ್ಯಾಪಾರದಲ್ಲಿ ಲಾಭ ದುಂದು ವೆಚ್ಚ ಕುಟುಂಬದಿಂದ ನೆಮ್ಮದಿ ಉದ್ಯಮಿಗಳಿಗೆ ಲಾಭ ಪ್ರೇಮಿಗಳಿಗೆ ಶುಭದಿವಸ.
ಮಿಥುನ ರಾಶಿ/ಲಗ್ನ : -ಅನಾವಶ್ಯಕ ವಾದವಿವಾದಿಂದ ದೂರ ಇರಿ ಹಿರಿಯರಿಗೆ ಗೌರವ ಕೊಡಿ ಅನಾವಶ್ಯಕ ಪ್ರಯಾಣ ಲಾಭ ತರಬಹುದು ಸಂಗಾತಿಯಿಂದ ನಿಜವಾದ ಪ್ರೀತಿ ಪಡೆಯುವಕಾಶವಿದೆ .
ಕರ್ಕಾಟಕರಾಶಿ/ಲಗ್ನ :- ಆರೋಗ್ಯದ ಕಡೆ ಗಮನ ಹರಿಸಿದರೆ ಒಳ್ಳೆಯದು ತಾವು ಅಜ್ಜಿ ಅಥವಾ ತಾತಾ ಆಗಿದ್ದರೆ ಮೊಮ್ಮಕ್ಕಳಿಂದ ಸಂತೋಷ ನೆಮ್ಮದಿ ಕಂಡುಕೊಳ್ಳಬಹುದು ಹಣಕಾಸು ವ್ಯಾಪಾರದ ಕಡೆ ಹೆಚ್ಚು ಜಾಗೃತೆ ಇರಲಿ .
ಸಿಂಹ ರಾಶಿ/ಲಗ್ನ :- ಸಹೋದ್ಯೋಗಿಗಳಿಗೆ ಸಹಪಾಠಿಗಳಿಗೆ ನೆರೆಹೊರೆಯವರಿಗೆ ಸಾದ್ಯವಾದಷ್ಟು ಸಿಹಿ ನೀಡುವುದು ಮಾಡಿ ಈ ದಿನ ಬಹಳ ಸಂತೋಷ ವನ್ನುಂಟು ಮಾಡಿ ಸನ್ಮಾರ್ಗ ಉಂಟಾಗಬಹುದು , ಅನಾವಶ್ಯಕ ಹಣ ಖರ್ಚು ದುಂದು ವೆಚ್ಚ ಉಂಟಾಗುತ್ತದೆ ಪ್ರೇಮಿಗಳಿಗೆ ವಿಶೇಷದಿನ .
ಕನ್ಯಾ ರಾಶಿ / ಲಗ್ನ :- ಅನಾವಶ್ಯಕ ವಾದವಿವಾದದಲ್ಲಿ ಎಚ್ಚರಿಕೆ ಟೀಕಾಮಾತುಗಳಿಗೆ ಫೆವಿಕಿಕ್ ಹಾಕಿ ಹಣಕಾಸು ವ್ಯಾಪಾರ ವ್ಯವಹಾರದಲ್ಲಿ ಜವಾಬ್ದಾರಿಯುತರಾಗಿರಿ ಆದ್ಯಾತ್ಮದಕಡೆ ಒಲವಿಗೆ ಶುಭದಿವಸ
ತುಲಾ ರಾಶಿ / ಲಗ್ನ :- ಇಂದು ನಿಮಗೆ ಮಾನಸಿಕ ಚಂಚಲತೆ ಉದ್ವೇಗ ಕೊಪಗಳುಂಟಾಗಬಹುದು ಅದರಿಂದ ಸಮಸ್ಯೆ ತರುವು ಮುನ್ನ ಎಚ್ಚರದಿಂದ ಇರಿ ನೂತನ ಕೆಲಸ ಕಾರ್ಯಗಳು ಮಾಡಲು ಉತ್ತಮ ದಿವಸ .
ವೃಶ್ಚಿಕ ರಾಶಿ/ಲಗ್ನ :- ಈ ದಿನ ನೀವು ಆರೋಗ್ಯಕ್ಕಾಗಿ ಏನಾದರೂ ಕೆಲಸ ಕಾರ್ಯಗಳುಮಾಡಬಹುದು ಹಳೆಯ ವ್ಯಕ್ತಿಗಳ ಬೇಟಿ ಅನಿರೀಕ್ಷಿತ ಉಡುಗೊರೆ ಸಿಗಬಹುದು ರಾಜಕೀಯ ವ್ಯಕ್ತಿಗಳಿಗೆ ಶುಭದಿವಸ
ಧನಸ್ಸು ರಾಶಿ/ಲಗ್ನ :- ಅನಾವಶ್ಯಕ ಸಮಯ ಕಳೆಯುವುದು ಮೊಜುಮಸ್ತಿ ಲಲ್ಲೆಗೆ ಇಂದು ಕಾರಣೀಭೂತರಾಗಬಹುದು ಕುಟುಂಬದಲ್ಲಿ ಅಶಾಂತಿ ಉಂಟಾಗಬಹುದು ಸ್ನೇಹಿತರಿಂದ ಅನುಕೂಲ ನೆಮ್ಮದಿ .
ಮಕರ ರಾಶಿ/ಲಗ್ನ :- ಈದಿನ ನೀವು ಸ್ವಂತ ಬುದ್ಧಿಯನ್ನು ಉಪಯೋಗಿಸಿ ಬೇರೆಯವರ ಮಾತಿಗೆ ಸಲಹೆ ಒಳಗಾದರೆ ಸಮಸ್ಯೆ ಕಟ್ಟಿಟ್ಟಬುತ್ತಿ ಉದ್ಯೋಗ ವ್ಯಾಪಾರದಲ್ಲಿ ಜಾಗೃತೆ ಮನರಂಜನೆ ಸುತ್ತಾಟಕ್ಕೆ ನೀವು ಕಾದಿರಬಹುದು.
ಕುಂಭ ರಾಶಿ/ಲಗ್ನ :-ಈ ದಿನ ನೀವು ವಿಶೇಷವಾದುದನ್ನು ಮಾಡುತ್ತೀರಿ ಸಾಮಾನ್ಯದಿನಕ್ಕಿಂತ ಹೆಚ್ಚು ಮಾನಸಿಕ ಚಂಚಲತೆ ಕಾಣಬಹುದು ವ್ಯಾಪಾರಸ್ಥರಿಗೆ ಹಣಕಾಸಿನಲ್ಲಿ ಅಭಿವೃದ್ಧಿ ದುಂದುವೆಚ್ಚ ಸಮಯದ ಪ್ರಜ್ಞೆ ಕಳೆದುಕೊಳ್ಳುವ ಸಂಭವವಿದೆ .
ಮೀನ ರಾಶಿ/ಲಗ್ನ :- ಕುಟುಂಬದಲ್ಲಿ ಅಶಾಂತಿ ಮನೆಯವರೊಂದಿಗೆ ಸಭ್ಯತೆಯಿಂದಿರಿ ಸಂಗಾತಿಯೊಂದಿಗೆ ಅನಿರೀಕ್ಷಿತ ಜಗಳವುಂಟಾಗಬಹುದು ನೀವು ಇಂದು ನಿಮ್ಮ ಇಚ್ಛೆಯಂತೆ ಕೆಲಸ ಕಾರ್ಯಗಳನ್ನು ಮಾಡಬಹುದು ಹೂಡಿಕೆ ಶೇರು ವಿಚಾರದಲ್ಲಿ ಹಣಕಾಸು ಉಳಿತಾಯದಲ್ಲಿ ವಿಮೆಯಲ್ಲಿ ಗಮನಹರಿಸಿ.
ಜಾತಕ ಕುಂಡಲಿ ವಿಮರ್ಶೆ , ಮದುವೆ ಹೊಂದಾಣಿಕೆ ವಿವಾಹ ದಲ್ಲಿ ವಿಳಂಬ, ಸಂತಾನ ವಿಚಾರ ವೃತ್ತಿ ವಿಚಾರ ಹಾಗೂ
ಮದುವೆ ನಾಮಕರಣ ಗೃಹಪ್ರವೇಶ ಮುಂತಾದ ಶುಭ ಕಾರ್ಯಕ್ರಮಗಳಿಗೆ ಸಂಪರ್ಕಿಸಿ
ಅಖಿಲೇಶ್ ಆಗಮವಾದಿ
8095959631

Comments
Post a Comment