ಪ್ರಾರಂಭಗೊಂಡ ಶ್ರೀ ಪ್ರಸನ್ನ ಗಣಪತಿ ಸ್ವಾಮಿಯವರ 81 ನೇ ವರ್ಷದ ವಿಸರ್ಜನಾ ಮಹೋತ್ಸವ
"ಮೆರವಣಿಗೆಯ ಮಾರ್ಗಗಳು" :-
ರೀಡಿಂಗ್ ರೂಂ ರಸ್ತೆ, ಸಂತೇಪೇಟೆ, ಶಿವಾಲಯ, ಪೇಟೆಬೀದಿ, ಹಾಸನ ರಸ್ತೆ, ತರಕಾರಿ ಮಾರ್ಕೆಟ್ ವೃತ್ತ, ಪಿ.ಪಿ.ಸರ್ಕಲ್, ರೈಲ್ವೆ ನಿಲ್ದಾಣ, ಮೊದಲಿಯಾರ್ ಬೀದಿ, ಓಲ್ಡ್ ಆರ್.ಎಂ.ಎಸ್ ರಸ್ತೆ, ಪುನಃ ಬಿ.ಹೆಚ್.ರಸ್ತೆಯ ಮೂಲಕ ಪಿ.ಪಿ.ಸರ್ಕಲ್, ತರಕಾರಿ ಮಾರ್ಕೆಟ್ ವೃತ್ತ, ರೀಡಿಂಗ್ ರೂಂ ರಸ್ತೆ ಮೂಲಕ ಯಜಮಾನ್ ರಂಗೇಗೌಡರ ಬೀದಿ, ಶ್ಯಾನುಭೋಗರ ಬೀದಿ, ಕರಿಯಮ್ಮನ ಗುಡಿ ರಸ್ತೆ, ಗರುಡನಗಿರಿ ರಸ್ತೆ, ಸಂತೇ ಮೈದಾನ, ಸಾಯಿನಾಥ ರಸ್ತೆ, ಹರಿಜನ ಕಾಲೋನಿ, ಸುಭಾಷ್ ನಗರ, ನಿರಂಜನ ಸರ್ಕಲ್, ಲಕ್ಷ್ಮೀಪುರ, ಮಿನಿ ವಿಧಾನಸೌಧ, ಆರ್.ಎಂ.ಸಿ ಯಾರ್ಡ್, ಅಲ್ಲಿಂದ ಬಿ.ಹೆಚ್.ಮಾರ್ಗವಾಗಿ ಹೊರಟು ಕಂತೇನಹಳ್ಳಿ ಸೇರುವುದು.
"ಕೀಲು ಕುದುರೆ ಪ್ರದರ್ಶನಗೊಳ್ಳಲಿರುವ ಸ್ಥಳಗಳು" :-
ಪೆಂಡಾಲ್ ಹಿಂಭಾಗ, ಶ್ರೀ ವೆಂಕಟೇಶ್ವರ ಕಲಾಭವನದ ಮುಂಭಾಗ, ಶಾನುಭೋಗರಬೀದಿ ಸರ್ಕಲ್, ಸಂತೇಪೇಟೆ ಸರ್ಕಲ್, ಕೆಪಿಆರ್ ಕಡ್ಲೆಮಿಲ್ ಸರ್ಕಲ್, ಪೇಟೆಬೀದಿಯಲ್ಲಿರುವ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಮುಂಭಾಗ, ಹಾಸನ ವೃತ್ತ, ಹಾಸನ ರಸ್ತೆ, ಅಯ್ಯಪ್ಪಸ್ವಾಮಿ ದೇವಾಲಯದ ಮುಂಭಾಗ, ಅಶೋಕ ಹೋಟೆಲ್ ಮುಂಭಾಗ, ಪಿಪಿ ವೃತ್ತ, ರೈಲ್ವೆ ಸ್ಟೇಷನ್ ಮುಂಭಾಗ.
"ಪಟಾಕಿ, ಮದ್ದುಗುಂಡುಗಳ ಪ್ರದರ್ಶನ" :-
ದಿನಾಂಕ 28-10-2022, ಶುಕ್ರವಾರ ರಾತ್ರಿ ಹಾಸನ ರಸ್ತೆಯ ಅಯ್ಯಪ್ಪಸ್ವಾಮಿ ದೇವಾಲಯದ ಮುಂಭಾಗ.
ಮತ್ತು
ದಿನಾಂಕ 29-10-2022, ಶನಿವಾರ ರಾತ್ರಿ ಅರಸೀಕೆರೆ ಕಂತೇನಹಳ್ಳಿ ಕೆರೆಯ ಅಂಗಳದಲ್ಲಿ ಭಾರಿ ಮದ್ದುಗುಂಡುಗಳ ಪ್ರದರ್ಶನ ಏರ್ಪಡಿಸಲಾಗಿದೆ.
ವಿಸರ್ಜನೆ :
ದಿನಾಂಕ 30-10-2022, ಭಾನುವಾರದಂದು ಮಧ್ಯಾನ್ಹ ಪಟ್ಟಣದ ಕಂತೇನಹಳ್ಳಿ ಕೆರೆಯಲ್ಲಿ ತೆಪ್ಪೋತ್ಸವದೊಂದಿಗೆ ಶ್ರೀಯವರ ವಿಸರ್ಜನೆ ಮುಕ್ತಾಯಗೊಳ್ಳಲಿದೆ.

Comments
Post a Comment