ಜನಪ್ರಿಯ ಶಾಸಕರು ಕೆಎಂ ಶಿವಲಿಂಗೇಗೌಡರು ದಸರಾ ಪ್ರಯುಕ್ತ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂಧರ್ಭ.


ಇಂದು ಜನಪ್ರಿಯ ಶಾಸಕರು ಕೆಎಂ ಶಿವಲಿಂಗೇಗೌಡರು.  ಕಾಳೆನಳ್ಳಿ ಹಟ್ಟಿ ಯಲ್ಲಿ ದಸರಾ ಪ್ರಯುಕ್ತ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಈ ಸಂಧರ್ಭದಲ್ಲಿ ಊರಿನ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಮೂರ್ತಿ.ಮಧು. T ಕೋಡಿಹಳ್ಳಿ ರಘು. ಗ್ರಾಮದ ಹಿರಿಯರು ಅದ ಅಡವಿಸ್ವಾಮಿ ಶಿಕ್ಷಕರು ಮತ್ತು ಮಲ್ಲಿಕಅಣ್ಣ ಭಾಗವಹಿಸಿದರು.

Comments