ದಿನ ಭವಿಷ್ಯ ಅಖಿಲೇಶ್ ಆಗಮವಾದಿ
ಓಂ ಶ್ರೀ ಗುರುಬ್ಯೋ ನಮಃ
ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ ಗುರುಶುಕ್ರ ಶನಿಭ್ಯೆಶ್ಚ ರಾಹುವೆ ಕೇತುವೇ ನಮಃ
ವಾರ : ಮಂಗಳವಾರ
ದಿನಾಂಕ : 27 : 09 : 2022
ಸೂರ್ಯೋದಯ : ಬೆಳಿಗ್ಗೆ 06 :14
ಸೂರ್ಯಾಸ್ತ. : ಸಂಜೆ 06:18
ರಾಹುಕಾಲ : 03:17 PM ಯಿಂದ 4:47 PM
ಯಮಗಂಡ ಬೆಳಿಗ್ಗೆ 9:15 AM ಯಿಂದ 10:45AM
ಪಂಚಾಂಗ ವಿಶೇಷ
ಗತಶಾಲೀ ಶಾಲಿವಾಹನ ಶಕೆ 1944
ವರ್ತಮಾನೇನ ಶಾಲಿವಾಹನ ಶಕೆ 1945
ಸಂವತ್ಸರ : ಶುಭಕೃತು ನಾಮ ಸಂವತ್ಸರ
ಆಯನ : /ದಕ್ಷಿಣಾಯನ
ಋತು : ವರ್ಷ ಋತು
ಮಾಸ : ಆಶ್ವಾಯುಜ ಮಾಸ
ಪಕ್ಷ : . ಶುಕ್ಲ ಪಕ್ಷ
ನಕ್ಷತ್ರ : ಹಸ್ತ
ತಿಥಿ : ಬಿದಿಗೆ
ಕರಣ : ಬಾಲವ
ಯೋಗ : ಬ್ರಹ್ಮ
ದಿನ ಭವಿಷ್ಯ
ಮೇಷ ರಾಶಿ/ಲಗ್ನ :- ಗುರಿಯತ್ತ ಸಾಗಲು ಸಹಕಾರ ಪ್ರೀತಿ ಪಾತ್ರರಿಂದ ಅನುಕೂಲ ಶ್ರಮದ ಮುಖಾಂತರ ಕೆಲಸಗಳಲ್ಲಿ ಸಾಧನೆ .
ವೃಷಭ ರಾಶಿ /ಲಗ್ನ :- ಕೆಲಸ ಕಾರ್ಯಗಳಲ್ಲಿ ಅನುಕೂಲ ,ಸಿಹಿ ಸುದ್ದಿ ಕೇಳಬಹುದು ನಿಮಗೆ ಸಮಯ ಸರಿ ಇಲ್ಲ ಎನಿಸಬಹುದು ಆದರೆ ಅದು ಅನುಕೂಲಕರವಾಗಿದೆ .
ಮಿಥುನ ರಾಶಿ /ಲಗ್ನ :- ಕೆಲಸಕಾರ್ಯಗಳಲ್ಲಿ ಕಿರಿಕಿರಿ ,ಆತುರದ ನಿರ್ಧಾರ ಬೇಡ , ಆದಷ್ಟು ವಿಶ್ರಾಂತಿ ಪಡೆಯಲು ಎಚ್ಚರಿಕೆಯಿಂದಿರಿ .
ಕರ್ಕಾಟಕ ರಾಶಿ / ಲಗ್ನ:- ಕೆಲಸ ಕಾರ್ಯಗಳಲ್ಲಿ ಪ್ರಗತಿ , ಬಾಕಿ ಉಳಿದಿರುವ ಕೆಲಸ ಕೈಗೆತ್ತಿಕೊಳ್ಳಬಹುದು ಹಣಕಾಸು ಬಂಡವಾಳ ಹೂಡಲು ಸರಿಯಾದ ಸಮಯ .
ಸಿಂಹ ರಾಶಿ / ಲಗ್ನ:- ಉನ್ನತ ಉದ್ಯಮಿಗಳು ಹಾಗೂ ಸರ್ಕಾರಿ ನೌಕರರಿಗೆ ಕೆಲಸ ಕಾರ್ಯಗಳಲ್ಲಿ ಅಡೆತಡೆ ಈ ದಿನ ಸ್ವಲ್ಪ ಜಾಗೃತೆ ವಹಿಸಿ, ಉದಾಸೀನತೆ ಬೇಡ ಕೆಲಸದ ಕಡೆ ಗಮನ ಕೊಡಿ .
ಕನ್ಯಾ ರಾಶಿ / ಲಗ್ನ :- ಪ್ರೇಮಿಗಳಿಗೆ ಶುಭದಿವಸ , ಆಸ್ತಿವಿಚಾರದ ಗೋಜಿಗೆ ಹೋಗಬೇಡಿ , ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ಅನುಕೂಲಕರ ಪ್ರಶಂಸೆ ಹಾಗೂ ಸಹಕಾರ ದೊರೆಯಬಹುದು.
ತುಲಾ ರಾಶಿ/ಲಗ್ನ :- ಈ ದಿನ ನಿಮಗೆ ಆರಾಮದಾಯಕ ದಿನವೆನಿಸಬಹದು , ಸಹೋದರ ಸಹೋದರಿಯರಿಂದ ಅನುಕೂಲ ಹಣಹಾಗೂ ಕೆಲಸ ಕಾರ್ಯಗಳಲ್ಲಿ ಎಚ್ಚರಿಕೆ ವಹಿಸಿ ತಾಳ್ಮೆಯಿಂದಿರಿ .
ವೃಶ್ಚಿಕ ರಾಶಿ /ಲಗ್ನ :- ಅನಾರೋಗ್ಯ ವಾಹನದಲ್ಲಿ ಎಚ್ಚರಿಕೆ , ವಿರುದ್ಧ ಲಿಂಗದವರಿಂದ ಹಾಗೂ ಹೊರಗಿಪವರಿಂದ ಅನಾನುಕೂಲಕರ
ಧನಸ್ಸು ರಾಶಿ / ಲಗ್ನ: ಈ ದಿನ
ಮಕರ ರಾಶಿ / ಲಗ್ನ :- ಈ ದಿನ ನಿಮಗೆ ಸಾಮಾನ್ಯವಾಗಿ ಕಳೆಯಬಹುದು ಆದರೂ ವಾಹನದ ಮೇಲೆ ಗಮನ ವಹಿಸಿ ಹೊಸ ಕಾರ್ಯಗಳಿಗೆ ಅನುಕೂಲ ಮಾಡಿದ ಸಾಧನೆಗೆ ಪ್ರತಿಫಲ ಸಿಗುವಂತಹದು ಆಗಬಹುದು .
ಕುಂಭ ರಾಶಿ/ ಲಗ್ನ : ಈ ದಿನ ಸಹೋದರ ಸಹೋದರಿಯರಿಂದ ಅನುಕೂಲ ಪಡೆಯಬಹುದು , ಕಣ್ಣು ಕಿವಿ ಅನಾರೋಗ್ಯ ಉಂಟಾದರೆ ನಿರ್ಲಕ್ಷ್ಯ ಬೇಡ ಮಿಶ್ರ ಫಲ .
ಮೀನ ರಾಶಿ / ಲಗ್ನ :- ಈ ದಿನ ಉದ್ಯೋಗ ಸ್ಥಾನ ದಲ್ಲಿ ಇರುವವರಿಗೆ ಬಡ್ತಿ ಅಥವಾ ಉನ್ನತ ಸ್ಥಾನ ಸಿಗಬಹುದು , ಬಂದುಮಿತ್ರರುಗಳೊಂದಿಗೆ ಯಾವುದೇ ಕಾರಣಕ್ಕೂ ಜಗಳ ಬೇಡ .
ವಿ ಸೂ : ದಿನಭವಿಷ್ಯ ರಾಶಿಫಲವೂ ಸರಾಸರಿಯಾಗಿ ಹೇಳುವುದರಿಂದ ಎಲ್ಲರಿಗೂ ಸರಾಸರಿ ರೀತಿಯಲ್ಲಿ ಅನ್ವಯಿಸಬಹುದು ಇವು ಸಾಮಾನ್ಯ ಎಲ್ಲರ ದಿನಚರಿಗೆ ಹೊಂದಿಕೊಂಡಿರುವಂತೆ ಅನಿಸಬಹುದು ಆದರೆ ಆಯಾ ರಾಶಿಯ ಫಲ ಜಾತಕವೂ ಮೇಲೆ ಹೇಳಿರುವಂತೆ ಸರಾಸರಿಯ ಮೊತ್ತ ವಾಗಿ ಆ ರಾಶಿಯವರಲ್ಲಿ ಕಂಡುಬರುವುದು
ಆದ್ದರಿಂದ ಪ್ರತಿಯೊಬ್ಬರ ಜಾತಕ ಕುಂಡಲಿಯಬಗ್ಗೆ ತಿಳಿದು ಕೊಳ್ಳುವುದು ಅತ್ಯಗತ್ಯ .
ಜಾತಕ ಕುಂಡಲಿ ವಿಮರ್ಶೆ , ಮದುವೆ ಹೊಂದಾಣಿಕೆ ವಿವಾಹ , ಸಂತಾನ ವಿಚಾರ ವೃತ್ತಿ ವಿಚಾರ ಹಾಗೂ
ಮದುವೆ ನಾಮಕರಣ ಗೃಹಪ್ರವೇಶ ಮುಂತಾದ ಶುಭ ಕಾರ್ಯಕ್ರಮಗಳಿಗೆ ಸಂಪರ್ಕಿಸಿ
ಅಖಿಲೇಶ್ ಆಗಮವಾದಿ
8095959631

Comments
Post a Comment