ಅಗ್ಗುಂದ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ 2021.22ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ
ಅಗ್ಗುಂದ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ 2021.22ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ವೀರಭದ್ರಪ್ಪ ಊರುಪ್ ವೀರಣ್ಣ ಇವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು ಸಂಘದ ಅಧ್ಯಕ್ಷರಾದ ವೀರಭದ್ರಪ್ಪ ಉರುಪು ವೀರಣ್ಣ ಇವರು ಮಾತನಾಡುತ್ತಾ ನಮ್ಮ ಸಂಘದಲ್ಲಿ 1318ಶೇರುದಾರರು ಇದ್ದು 593ಜನರಿಗೆ ಸಾಲ ನೀಡಿದ್ದು ಸಾಲ ಪಡೆದ ಸದಸ್ಯರು ಸಕಾಲದಲ್ಲಿ ಮರು ಪಾವತಿ ಮಾಡುತಿದರೆ ಸಂಘವು ಉತ್ತಮವಾಗಿ ರೈತರಿಗೆ ರಸಗೊಬ್ಬರವನ್ನು ನಿಗದಿತ ಸಮಯದಲ್ಲಿ ನೀಡುತ್ತಿದ್ದು ಇದರ ಪ್ರಯೋಜನವನ್ನು ರೈತರು ಪಡೆದುಕೊಳಬೇಕೆದು ಎಂದು ತಿಳಿಸಿದರು ಕೂಡಿರುತ್ತದೆಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಟಿ ಕುಮಾರ್ ಮಾತನಾಡುತ್ತಾ ರೈತರಿಗೆ ರಸಗೊಬ್ಬರವನ್ನು ನಿಗದಿತ ಸಮಯದಲ್ಲಿ ನೀಡುತ್ತಿದ್ದು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು ಈ ವರ್ಷ ಸಕಾಲಕ್ಕೆ ಮಳೆ ಬಂದಿದ್ದು ಹೆಚ್ಚಿನ ಗೊಬ್ಬರವನ್ನು ತಂದು ರೈತರಿಗೆ ವಿತರಿಸುತ್ತೇವೆ ಎಂದು ತಿಳಿಸಿದರು 2.0978000ರೈತರಿಗೆ ಸಾಲ ನೀಡುತ್ತೇವೆ ಎಂದು ತಿಳಿಸಿದರು ಸಂಘದ ಉಪಾಧ್ಯಕ್ಷರಾದ ಮಹೇಶ್ ಉಪಸ್ಥಿತರಿದ್ದರು ನಿರ್ದೇಶಕರುಗಳಾದ ಅಗ್ಗುಂದ ದ ಪುಟ್ಟಶಂಕರಪ್ಪ ರಾಜಶೇಖರ್ ಉರುಫ್ ವೇಮನ್ ರಾಜಣ್ಣ ರಂಗಸ್ವಾಮಿ ರಾಜಪ್ಪ ಶಂಕರಲಿಂಗಪ್ಪ ರಾಜಶೇಖರ್ ಚೂಡಾಮಣಿ ದೇವಿರಮ್ಮ ಬಸವರಾಜು ಉಪಸ್ಥಿತರಿದ್ದರು

Comments
Post a Comment