ದಿನ ಭವಿಷ್ಯ. ಅಖಿಲೇಶ್ ಆಗಮವಾದಿ
ಓಂ ಶ್ರೀ ಗುರುಭ್ಯೋಃ ನಮಃ
ವಾರ : ಮಂಗಳವಾರ
ದಿನಾಂಕ : 30 : 08 : 2022
ಸೂರ್ಯೋದಯ : ಬೆಳಿಗ್ಗೆ 06:14 AM
ಸೂರ್ಯಾಸ್ತ. : ಸಂಜೆ 06:37 PM
ರಾಹುಕಾಲ : 03:32 PM to 5:04 PM
ಗುಳಿಕ ಕಾಲ 12:26 PM to 01:59 PM
ಯಮಗಂಡ 09:20 AM to 10:53 AM
ಪಂಚಾಂಗ ವಿಶೇಷ
ಗತಶಾಲೀ ಶಾಲಿವಾಹನ ಶಕೆ 1944
ವರ್ತಮಾನೇನ ಶಾಲಿವಾಹನ ಶಕೆ 1945
ಸಂವತ್ಸರ : ಶುಭಕೃತು ನಾಮ ಸಂವತ್ಸರ
ಆಯನ : /ದಕ್ಷಿಣಾಯನ
ಋತು : ವರ್ಷ ಋತು
ಮಾಸ : ಭಾದ್ರಪದ ಮಾಸ
ಪಕ್ಷ : . / /ಶುಕ್ಲಪಕ್ಷ
ನಕ್ಷತ್ರ : ಹಸ್ತ
ತಿಥಿ : ತದಿಗೆ
ಕರಣ : ತೈತಲೆ
ಯೋಗ : ಸಾಧ್ಯ
ದಿನ ಭವಿಷ್ಯ
ಮೇಷ ರಾಶಿ :- ಹೊರಗಿನ ಆಹಾರ ಸೇವನೆಯನ್ನು ತಪ್ಪಿಸಿ , ಹೊಸ ಪ್ರಯತ್ನದಲ್ಲಿ ನಿಮ್ಮನ್ನಿ ನೀವು ತೊಡಗಿಸಿಕೊಳ್ಳಬಹುದು , ಹರಿತ ವಾದ ಉಪಕರಣಗಳಿಂದ ಎಚ್ಚರಿಕೆ ವಹಿಸಿ ಹಿರಿಯರಿಗೆ ಸಹಾಯ ಮಾಡಿ ಮತ್ತು ಗೌರವನೀಡಿ .
ಅದೃಷ್ಠ ಸಂಖ್ಯೆ : 6
ವೃಷಭ ರಾಶಿ :- ಸ್ನೇಹಿತರಿಂದ ಸಂತೋಷ ತಂದಿತ್ತಾದರೂ ಬಂದು ಮಿತ್ರರಲ್ಲಿ ವಿರೋದ ವ್ಯಕ್ತ ಉಂಟಾಗುವಂತದ್ದು ಆಗಬಹುದು ಅತಿಯಾದ ಊಟದ ಸೇವನೆಯಿಂದ ಆರೋಗ್ಯದಲ್ಲಿ ಸಮಸ್ಯೆ ಕಾಣಬಹುದು .
ಅದೃಷ್ಠ ಸಂಖ್ಯೆ : 3
ಮಿಥುನ ರಾಶಿ :- ಅತಿಯಾದ ಉದ್ರೇಕ ತಪ್ಪಿಸಿ ಈ ದಿನ ಕಷ್ಟಕರ ಮತ್ತು ಕ್ಲಿಷ್ಟಕರವಾದ ವಾತವರಣ ಎದುರಾಗಬಹುದು ಅನಗತ್ಯ ಪ್ರಯಾಣ ತಪ್ಪಿಸಿ ವಾಸುದೇವನ ಆರಾಧನೆ ಯಿಂದ ಹಾಗೂ ಧ್ಯಾನದಿಂದ ಸಮಸ್ಯಗಳನ್ನು ತಪ್ಪಿಸಬಹುದು .
ಅದೃಷ್ಟ ಸಂಖ್ಯೆ : 11,5
ಕರ್ಕಾಟಕ ರಾಶಿ :- ಸಹೋದರ ಸಹೋದರಿಯರಿಂದ ಖುಷಿಯ ವಾತಾವರಣ , ಹೊಸ ಬಟ್ಟೆ ಹರುಷ ತರುವುದು , ಇಂಪಾದ ಗೀತೆ ಕೇಳಲು ಆಸಕ್ತಿವಹಿಸುವಿರಿ, ಕೆಲವು ಈ ದಿನ ಶುಭ ಸುದ್ದಿ ಕೇಳುವಂತದ್ದು ಆಗಬಹುದು .
ಅದೃಷ್ಠ ಸಂಖ್ಯೆ : 8
ಸಿಂಹ ರಾಶಿ :- ಈ ದಿನ ನಿಮಗೆ ಅದೃಷ್ಟದ ದಿನವಲ್ಲವಾದರೂ ಕುಟುಂಬದಲ್ಲಿ ನೆಮ್ಮದಿಯನ್ನು ಕಾಣಬಹುದು ಅನಗತ್ಯ ಪ್ರಯಾಣ ತಪ್ಪಿಸಿ ಆಹಾರ ಕ್ರಮದಲ್ಲಿ ಎಚ್ಚರಿಕೆ ಇರಲಿ ಗಾಯತ್ರಿ ಮಂತ್ರ ಜಪ ಮಾಡುವುದರಿಂದ ಅನುಕೂಲ .
ಅದೃಷ್ಠ ಸಂಖ್ಯೆ : 3 .
ಕನ್ಯಾ ರಾಶಿ :- ಈ ದಿನ ಗುರಿಯತ್ತ ಸಾಗಲು ಅನುಕೂಲವಾದ ದಿನ ಅದೃಷ್ಠದ ದಿನವಾದರೂ ಅಹಂಕಾರ ಕೋಪ ನಿಮ್ಮನ್ನು ಸೋಲುವಂತೆ ಮಾಡಬಹುದು , ಆದರೂ ಆರೋಗ್ಯ ಮತ್ತು ಖುಷಿಯಿಂದಿರುವಿರಿ .
ಅದೃಷ್ಠ ಸಂಖ್ಯೆ : 11,5
ತುಲಾ ರಾಶಿ :- ಈ ದಿನ ನಬಿಮಗೆ ಆಡಂಬರ ಮೋಜು ಮಸ್ತಿಗಳಿಗೆ ಪ್ರೋತ್ಸಾಹ ಉಂಟಾದರೂ ವಿರುದ್ದ ಲಿಂಗದವರಿಂದ ಜಗಳಗಳಾಗಬಹುದು ,ಬೆಟ್ಟದಂತಹ ಸ್ಥಳಗಳಲ್ಲಿ ಎಚ್ಚರಿಕೆವಹಿಸಿ ಕಾಲು ಮತ್ತು ಕಣ್ಣುಗಳಲ್ಲಿ ಸುರಕ್ಷತೆ ವಹಿಸಿ .
ಅದೃಷ್ಠ ಸಂಖ್ಯೆ : 8
ವೃಶ್ಚಿಕ ರಾಶಿ :- ಈ ದಿನ ನಿಮಗೆ ಅದೃಷ್ಠದ ದಿನ ಪ್ರೀತಿ ಪಾತ್ರರಲ್ಲಿ ಖುಷಿಯವಾತಾವರಣ , ವಿಶೇಷವಾದ ಲಾಭ ಬರುವಂತದ್ದು ಆರೋಗ್ಯದಲ್ಲಿ ಎಚ್ಚರಿಕೆ ಇರಲಿ .
ಅದೃಷ್ಠಸಂಖ್ಯೆ : 10 , 5
ಧನಸ್ಸು ರಾಶಿ : ಉದ್ಯೋಗಿಗಳಾಗಿದ್ದಲ್ಲಿ ಕೆಲಸ ಬದಲಾವಣೆ ಬಗ್ಗೆ ಯೋಚಿಸಬಹುದು , ಕೆಲಸ ಕಾರ್ಯಗಳಲ್ಲಿ ಅಡೆತಡೆ , ಗೌರವ ಸಂಪಾಧನೆ ವಿಶೇಷವಾದ ಅವಕಾಶಗಳು ಒದಗಿಬರಬಹುದು ಈ ದಿನ ಮಿಶ್ರ ಫಲ .
ಅದೃಷ್ಠ ಸಂಖ್ಯೆ : 2
ಮಕರ ರಾಶಿ :- ದಾನ ದರ್ಮ ಕಾರ್ಯಗಳಿಂದ ಅದೃಷ್ಠ ಉಂಟಾಗಬಹುದು , ಸಹಾಯದ ಮನೋಭಾವನೆ ನಿಮಗೆ ವ್ಯಕ್ತಿತ್ವ ನೀಡಬಹುದು ಪ್ರೇಮಿಗಳಿಗೆ ಶುಭ ದಿವಸ .
ಅದೃಷ್ಠ ಸಂಖ್ಯೆ : 8
ಕುಂಭ ರಾಶಿ : ಈ ದಿನ ನಿಮಗೆ ಸಾಧಾರಣವಾದ ದಿನವಾಗಿದೆ , ಅಪರಿಚಿತ ವ್ಯಾಕ್ತಿ ಹಾಗೂ ಸ್ಥಳಗಳಿಂದ ದೂರ ಇರಿ ಪ್ರಾಣಿಗಳ ಮೆಲೆ ದಯೆ ತೋರಿ ಹಣಕಾಸಿನ ವ್ಯವಾರಸ್ತರು ಎಚ್ಚರಿಕೆಯಿಂದಿರುವುದು ಬಹಳ ಉತ್ತಮ.
ಅದೃಷ‍್ಠ ಸಂಖ್ಯೆ : 5
ಮೀನ ರಾಶಿ :- ಈ ದಿನ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಶ್ರಮತೆ ದಿಟ್ಟತೆ ಕಾಣಬಹುದು , ಶಿಸ್ತಿನ ಕೆಲಸ ದವರಿಗೆ ಉತ್ತಮ ಪ್ರಶಂಸೆ ಅನಿರೀಕ್ಷಿತ ಸುತ್ತಾಟ , ತಾಯಿಗಾಗಿ ಸಮಯ ನೀಡಿ ಯಾವುದೇ ಹೊಸ ಕೆಲಸಗಳಿಗೆ ಮುನ್ನ ತಾಯಿಯ ಆಶೀರ್ವಾದ ಪಡೆಯಿರಿ.
ಅದೃ಼ಷ್ಠ ಸಂಖ್ಯೆ :5
ಜಾತಕ ಕುಂಡಲಿ ವಿಮರ್ಶೆ , ಮದುವೆ ಹೊಂದಾಣಿಕೆ ವಿವಾಹ ದಲ್ಲಿ ವಿಳಂಬ, ಸಂತಾನ ವಿಚಾರ ವೃತ್ತಿ ವಿಚಾರ ಹಾಗೂ
ಮದುವೆ ನಾಮಕರಣ ಗೃಹಪ್ರವೇಶ ಮುಂತಾದ ಶುಭ ಕಾರ್ಯಕ್ರಮಗಳಿಗೆ ಸಂಪರ್ಕಿಸಿ
ಅಖಿಲೇಶ್ ಆಗಮವಾದಿ
8095959631

Comments
Post a Comment