ದಿನ ಭವಿಷ್ಯ ಅಖಿಲೇಶ್ ಆಗಮವಾದಿ
ಶುಭೋದಯ
ವಾರ : ಭಾನುವಾರ
ದಿನಾಂಕ : 28 : 08 : 2022
ಸೂರ್ಯೋದಯ : ಬೆಳಿಗ್ಗೆ 06:13 AM
ಸೂರ್ಯಾಸ್ತ. : ಸಂಜೆ 06:39 PM
ರಾಹುಕಾಲ : 05:06 PM to 6:39 PM
ಗುಳಿಕ ಕಾಲ 03:32 PM to 05:06 PM
ಯಮಗಂಡ 12:26PM to 01:59 PM
ಪಂಚಾಂಗ ವಿಶೇಷ
ಗತಶಾಲೀ ಶಾಲಿವಾಹನ ಶಕೆ 1944
ವರ್ತಮಾನೇನ ಶಾಲಿವಾಹನ ಶಕೆ 1945
ಸಂವತ್ಸರ : ಶುಭಕೃತು ನಾಮ ಸಂವತ್ಸರ
ಆಯನ : /ದಕ್ಷಿಣಾಯನ
ಋತು : ಶರದ್ ಋತು
ಮಾಸ : ಭಾದ್ರಪದ ಮಾಸ
ಪಕ್ಷ : . / /ಶುಕ್ಲಪಕ್ಷ
ದಿನ ಭವಿಷ್ಯ
ಮೇಷ ರಾಶಿ :- ಮಕ್ಕಳಿಂದ ಅನುಕೂಲ , ಹೊಟ್ಟೆ ಸಂಬಂಧಪಟ್ಟಂತೆ ಅನಾರೋಗ್ಯ , ಹಣವ್ಯಯ.ಅದೃಷ್ಟ ಸಂಖ್ಯೆ 2 8 6
ವೃಷಭ ರಾಶಿ :- ಈ ದಿನ ನೆಮ್ಮದಿಯಿಂದಿರುವಿರಿ ವಾಹನದಲ್ಲಿ ಎಚ್ಚರಿಕೆ ವಾದದಲ್ಲಿ ಜಯ, ಮಧ್ಯ ತಂಬಾಕುವಿನಿಂದ ದೂರ ಇರಿ . ಅದೃಷ್ಟ ಸಂಖ್ಯೆ 6 ,3
ಮಿಥುನ ರಾಶಿ :- ಹೊಸ ಕಾರ್ಯ ನಿರ್ದಾರಕ್ಕೆ ಶುಭದಿವಸ ,ಸ್ನೇಹಿತರಿಂದ ಸಂತೋಷ ಶಿವನ ಆರಾಧನೆ ಬಹಳ ಮುಖ್ಯ. ಅದೃಷ್ಟ ಸಂಖ್ಯೆ 2.8.6
ಕರ್ಕಾಟಕ ರಾಶಿ :- ಕುಟುಂಬದಲ್ಲಿ ನೆಮ್ಮದಿ ,ಹಣಕಾಸು ವ್ಯವಹಾರದಲ್ಲಿ ನಿರಾಳ , ಶುಭ ಸಂದೇಶ ಕೇಳುವಂತದ್ದು ಕಣ್ಣಿನ ಬಗ್ಗೆ ಎಚ್ಚರಿಕೆ ಇರಲಿ , ಅದೃಷ್ಟ ಸಂಖ್ಯೆ 2,8,6
ಸಿಂಹ ರಾಶಿ :- ಯೋಚನೆಯಲ್ಲಿ ಸೂಕ್ಷ್ಮತೆ , ಆಧ್ಯಾತ್ಮಿಕವಾಗಿ ಚಿಂತನೆ ಹೊಸ ಕೆಲಸಗಳ ಬಗ್ಗೆ ನಿರ್ಧಾರ ತಲೆಯ ಬಾಗದಲ್ಲಿ ನೋವು . ಅದೃಷ್ಟ ಸಂಖ್ಯೆ 2.8.6
ಕನ್ಯಾ ರಾಶಿ :- ಹೊಸ ನಿರ್ದಾರಕ್ಕೆ ಶುಭದಿವಸವಲ್ಲ ವಾಹನ ಮತ್ತು ಆರೋಗ್ಯದಲ್ಲಿ ಎಚ್ಚರಿಕೆ ಇರಲಿ ಕೃಷ್ಣನ ಆರಾಧನೆ ಮಾಡಿ . ಅದೃಷ್ಟ ಸಂಖ್ಯೆ 8.10.3
ತುಲಾ ರಾಶಿ :- ಈ ದಿನ ಬಹಳ ಸೂಕ್ಷ್ಮತೆಯಿಂದ ಇರುವಿರಿ ಹೊಸ ಬಂಡವಾಳ ಖುಷಿ ತರುವಂತದ್ದು ಬಾಕಿ ಕೆಲಸ ಪುನರಾರಂಭ ಸಾದ್ಯತೆ. ಅದೃಷ್ಟ ಸಂಖ್ಯೆ 2.8.6
ವೃಶ್ಚಿಕ ರಾಶಿ :- ಈ ದಿನ ಕುಟುಂಬ ದಿಂದ ಸಂತೋಷ , ಸಮಾಜದಲ್ಲಿ ಗೌರವ , ಅನಿರೀಕ್ಷಿತ ನೆನಪಿನಕಾಣಿಕೆ ಸಿಗುವಂತದ್ದು. ಅದೃಷ್ಟ ಸಂಖ್ಯೆ 6,10,3
ಧನಸ್ಸು ರಾಶಿ :- ಹೊಸ ಕಾರ್ಯ ಗಳಿಂದ ಅನುಕೂಲ
ಕಾರ್ಯ ಗಳ ತುತ್ತ ತುದಿ ತಲುಪುವಂತಹ ಅವಕಾಶ , ಹೊಗೆ ಬಣ್ಣ ಅದೃಷ್ಟ ತರುತ್ತದೆ .ಅದೃಷ್ಟ ಸಂಖ್ಯೆ 2,8,6
ಮಕರ ರಾಶಿ :- ವಿದ್ಯುತ್ ಉಪಕರಣಗಳ ವ್ಯಾಪಾರಸ್ತರಿಗೆ ಲಾಭ , ಅಪರಿಚಿತ ಸ್ಥಳ ಮತ್ತು ವ್ಯಕ್ತಿಗಳಿಂದ ಎಚ್ಚರಿಕೆ ಇರಲಿ ಹೊರಗಿನ ಆಹಾರದಿಂದ ಅನಾರೋಗ್ಯ .ಅದೃಷ್ಟ ಸಂಖ್ಯೆ 2,8,3
ಕುಂಭ ರಾಶಿ :- ಪ್ರೀತಿ ಪಾತ್ರರಲ್ಲಿ ಸಮಯ ಕಳೆಯುವ ಅವಕಾಶ , ಸಂಗಾತಿಯಿಂದ ನೆಮ್ಮದಿ ದಾನ ಧರ್ಮದಲ್ಲಿ ಆಸಕ್ತಿ .ಅದೃಷ್ಟಸಂಖ್ಯೆ 2,8,6
ಮೀನ ರಾಶಿ :- ದೂರ ಪ್ರಯಾಣ ,ಅನಿರೀಕ್ಷಿತ ವಸ್ತು ಖರೀದಿ ಹಣದ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ ಗಾಯತ್ರಿ ಮಂತ್ರದ ಜಪ ಮಾಡಿ .ಅದೃಷ್ಟ ಸಂಖ್ಯೆ 2,10,3
ಮದುವೆ ನಾಮಕರಣ ಗೃಹಪ್ರವೇಶ ಮುಂತಾದ ಶುಭ ಕಾರ್ಯಕ್ರಮಗಳಿಗೆ ಸಂಪರ್ಕಿಸಿ
ಅಖಿಲೇಶ್ ಆಗಮವಾದಿ
8095959631

Comments
Post a Comment