ಭಾರತೀಯ ಗೋ ಪರಿವಾರ್ ಚಾರಿಟಬಲ್ ಟ್ರಸ್ಟ್(ರಿ,) ವತಿಯಿಂದ ಮಾಂಸ ಮತ್ತು ಪ್ರಾಣಿ ಹತ್ಯೆ ನಿಷೇಧಿಸಲು ಮನವಿ
ದಿನಾಂಕ 31/08/2022 ನೇ ಬುಧವಾರ ನೆಡಯಲಿರುವ "ಗಣೇಶ ಚತುರ್ಥಿ" ಹಬ್ಬದ ಪ್ರಯುಕ್ತ ಪ್ರಾಣಿ ಹತ್ಯೆ ಮತ್ತು ಮಾಂಸ ಮಾರಾಟವನ್ನು ಹಾಗೂ ಕಸಾಯಿಖಾನೆಯಲ್ಲಿ ಪ್ರಾಣಿ ಹತ್ಯೆಯನ್ನು ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯ್ದೆ 1956 ಮತ್ತು ಹಿಂಸಾ ಕಾಯ್ದೆ 1960 ಉಚ್ಚನ್ಯಾಯಾಲಯದ ಆದೇಶದಂತೆ ನಿಷೇಧಿಸಬೇಕು ಹಾಗೂ ಜಿಲ್ಲೆಯ ಎಲ್ಲಾ ಮಾಂಸಹಾರಿ ಹೋಟೆಲ್ ಮತ್ತು ಮಾಂಸ ಮಾರಾಟದ ಅಂಗಡಿಗಳನ್ನು ನಿಷೇಧಿಸಬೇಕೆಂದು ತಾಲೂಕು ದಂಡಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಾರಸ್,ವಿಶ್ವನಾಥ್,ನಾರಯಣ್,ಪವನ್ ಮತ್ತು ಸಂಪತ್ ಹಾಜರಿದ್ದರು.

Comments
Post a Comment