ದಿನ ಭವಿಷ್ಯ ಅಖಿಲೇಶ್ ಆಗಮವಾದಿ
ಓಂ ಶ್ರೀ ಗುರುಬ್ಯೋ ನಮಃ
ವಾರ : ಸೋಮವಾರ
ದಿನಾಂಕ : 29 : 08 : 2022
ಸೂರ್ಯೋದಯ : ಬೆಳಿಗ್ಗೆ 06:14 AM
ಸೂರ್ಯಾಸ್ತ. : ಸಂಜೆ 06:38 PM
ರಾಹುಕಾಲ : 07:47 AM to 9:20 AM
ಗುಳಿಕ ಕಾಲ 01:59 PM to 03:32 PM
ಯಮಗಂಡ 10:53 PM to 12:26 PM
ಪಂಚಾಂಗ ವಿಶೇಷ
ಗತಶಾಲೀ ಶಾಲಿವಾಹನ ಶಕೆ 1944
ವರ್ತಮಾನೇನ ಶಾಲಿವಾಹನ ಶಕೆ 1945
ಸಂವತ್ಸರ : ಶುಭಕೃತು ನಾಮ ಸಂವತ್ಸರ
ಆಯನ : /ದಕ್ಷಿಣಾಯನ
ಋತು : ಶರದ್ ಋತು
ಮಾಸ : ಭಾದ್ರಪದ ಮಾಸ
ಪಕ್ಷ : . / /ಶುಕ್ಲಪಕ್ಷ
ನಕ್ಷತ್ರ : ಉತ್ತರ ಫಾಲ್ಗುಣಿ
ದಿನ ಭವಿಷ್ಯ
ಮೇಷ ರಾಶಿ :- ಈ ದಿನ ಹಣ ಹಿಂದಿರುಗಿಸಲು ಉತ್ತಮ ದಿನ , ಕಬ್ಬಿಣ ಇತ್ಯಾದಿ ಘನ ವಸ್ತುಗಳಲ್ಲಿ
ಕೆಲಸ ಮಾಡುವವರು ಬಹಳ ಎಚ್ಛರಿಕೆಯಿಂದ ಇರಬೇಕು ಆರೋಗ್ಯ ವಿಚಾರ ದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ .
ಅದೃಷ್ಠ ಸಂಖ್ಯೆ : 2 ,8, 6
ವೃಷಭ ರಾಶಿ :- ಬೇರೆ ದಿವಸಗಳಿಗೆ ಹೋಲಿಸಿದರೆ ಈ ದಿನ ನೀವು ಹೆಚ್ಚಿನ ಜ್ಞಾನಿಯಂತಿರುವಿರಿ ಉತ್ತಮ ಹಾಗೂ ಹೊಸ ವಿಷಯ ಗ್ರಹಿಕೆ ಸ್ನೇಹಿತರಿಂದ ಸಂತೋಷ , ವಿದ್ಯಾರ್ಥಿಗಳಿಗೆ ಅನುಕೂಲ .
ಅದೃಷ್ಠ ಸಂಖ್ಯೆ : 6,3
ಮಿಥುನ ರಾಶಿ :- ಅನಗತ್ಯ ಪ್ರಯಾಣ ತಡಿಯಿರಿ ,ಹೃದಯ ಕಾಯಿಲೆ ಇರುವವರು ಆರೋಗ್ಯದಲ್ಲಿ ಎಚ್ಚರಿಕೆ ವಹಿಸಬೇಕು ಅನಗತ್ಯ ವಿಷಯಗಳಿಗೆ ತಲೆ ಹಾಕೋದೆ ಇರೊದು ಒಳ್ಳೆಯದು .
ಅದೃಷ್ಠಸಂಖ್ಯೆ : 2,8,6
ಕರ್ಕಾಟಕ ರಾಶಿ :- ಈ ದಿನ ನಿಮಗೆ ರಕ್ಷಣೆ ಮನೋಭಾವನೆ ಇರುತ್ತದೆ ನಿಮ್ಮ ಕಾರ್ಯ ಚಟುವಟಿಕೆಗಳಲ್ಲಿ ಅಭಿವೃದ್ದಿ ಕಾಣುವಿರಿ ಅತ್ಯುತ್ತಮ ನಿರ್ದಾರ ಕೈಗೊಳ್ಳಲು ಮತ್ತು ಹೊಸ ಕೆಲಸಗಳಿಗೆ ಕೈ ಹಾಕಲು ಉತ್ತಮ ದಿವಸ .
ಅದೃಷ್ಠ ಸಂಖ್ಯೆ : 2,8,6
ಸಿಂಹ ರಾಶಿ :- ನೆರೆಹೊರೆಯವರಿಂದ ಕಿರಿ ಕಿರಿ ಅಸಮಧಾನ , ಹಲ್ಲು ಹಾಗೂ ಹೊಟ್ಟೆಗೆ ಸಂಬಂಧಿಸಿದಂತೆ ಅನಾರೋಗ್ಯ ಉಂಟಾಗಬಹುದು ಈ ದಿನ ಶಿವಾಲಯಕ್ಕೆ ಬೇಟಿ ನೀಡಿ ಹಾಲನ್ನು ದಾನ ಮಾಡಿ .
ಅದೃಷ್ಟ ಸಂಖ್ಯೆ : 5
ಕನ್ಯಾ ರಾಶಿ :- ಈ ದಿನ ಸಂತೋಷದಿಂದ ಕಾಲ ಕಳೆಯುತ್ತೀರಿ ಅಭಿವೃದ್ದಿಶೀಲ ಗುಣ ನಿಮಗೆ ವರಮಾನ ನೀಡಬಲ್ಲದು ಮನಸಿನ ಬದಲಾವಣೆಗೆ ಅವಕಾಶ ಕೊಡದೆ ಗುರಿಯತ್ತ ಸಾಗಿ .
ಅದೃಷ್ಠ ಸಂಖ್ಯೆ : 8, 10 , 3
ತುಲಾ ರಾಶಿ :- ಕೆಲಸ ಕಾರ್ಯಗಳಲ್ಲಿ ಜಾಗ್ರತೆ ವಹಿಸಿ , ಎತ್ತರ ಹಾಗೂ ಬಂಡೆಗಳಂತಹ ಸ್ಥಳಗಳಲ್ಲಿ ಜೋಪಾನ ಪಿತ್ತ, ಸುಸ್ತು ಉಂಟಾಗಬಹುದು .
ಅದೃಷ್ಟ ಸಂಖ್ಯೆ : 6,8
ವೃಶ್ಚಿಕ ರಾಶಿ :-ವ್ಯಾಪಾರಸ್ಥರಿಗೆ ಲಾಭ , ವಿದ್ಯಾರ್ಥಿಗಳಿಗೆ ಉಡುಗೊರೆ ಸಿಗಬಹುದು , ಲಾಭದಾಯಕ ದಿವಸ, ಶುಭಸುದ್ದಿ.
ಅದೃಷ್ಟ ಸಂಖ್ಯೆ : .10 ,3, 6
ಧನಸ್ಸು ರಾಶಿ : ಅನಿರೀಕ್ಷಿತ ಪ್ರಯಾಣ ,ಬಂಡವಾಳ ಹೂಡಲು ಶುಭದಿವಸ ಕೆಲಸ ಕಾರ್ಯ ಗಳಲ್ಲಿ ಯಶಸ್ಸು.
ಅದೃಷ್ಟ ಸಂಖ್ಯೆ : 8 ,6
ಮಕರ ರಾಶಿ :- ದೂರದ ಮಿತ್ರ ಬಂದು ಗಳ ಬೇಟಿ ಸಾದ್ಯತೆ , ಕೆಲಸ ಕಾರ್ಯಗಳಲ್ಲಿ ಹಿರಿಯರ ಸಹಕಾರ ,
ಶಿವನ ಆರಾಧನೆ ಉತ್ತಮ
ಅದೃಷ್ಟ ಸಂಖ್ಯೆ : 8,6
ಕುಂಭ ರಾಶಿ : ಪ್ರಯಾಣ ಬೆಳಸುವ ಮುನ್ನ ಎಚ್ಚರಿಕೆ , ಹಣಕಾಸಿನ ಹಿಡಿಯವಿರಲಿ , ಗೊತ್ತಿಲ್ಲದ ಸ್ಥಳಗಳಲ್ಲಿ ಬೇಟಿ ನೀಡುವುದು ಇಂದು ಶುಭವಲ್ಲ .
ಅದೃಷ್ಟ ಸಂಖ್ಯೆ : 2,6
ಮೀನ ರಾಶಿ :- ಜೀವನದ ಯಾವುದೇ ನಿರ್ದಾರ ಕೈಗೊಳ್ಳುಮುನ್ನ ಎಚ್ಚರಿಕೆ ಇರಲಿ, ಅನಾರೋಗ್ಯದಲ್ಲಿ ಏರುಪೇರು , ಕೆಲಸ ಕಾರ್ಯ ಗಳಲ್ಲಿ ಆಳವಾಗಿ ತೊಡಗಿಸುವ ಸಾದ್ಯತೆ .
ಅದೃಷ್ಟ ಸಂಖ್ಯೆ : 10 , 3
ಜಾತಕ ಕುಂಡಲಿ ವಿಮರ್ಶೆ , ಮದುವೆ ಹೊಂದಾಣಿಕೆ ವಿವಾಹ ದಲ್ಲಿ ವಿಳಂಬ ಸಂತಾನ ವಿಚಾರ ವೃತ್ತಿ ವಿಚಾರ ಹಾಗೂ
ಮದುವೆ ನಾಮಕರಣ ಗೃಹಪ್ರವೇಶ ಮುಂತಾದ ಶುಭ ಕಾರ್ಯಕ್ರಮಗಳಿಗೆ ಸಂಪರ್ಕಿಸಿ
ಅಖಿಲೇಶ್ ಆಗಮವಾದಿ
8095959631

Comments
Post a Comment