ಜೆಸಿ ಪುರ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ನೂತನ ಅಧ್ಯಕ್ಷರ ಆಯ್ಕೆ

 

ಜೆ.ಸಿ ಪುರ PACC ಬ್ಯಾಂಕಿಗೆ ನೂತನವಾಗಿ ಅಧ್ಯಕ್ಷರಾಗಿ ಜೆಸಿ ಪುರ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ನೂತನ ಅಧ್ಯಕ್ಷರಾದ ಕರೀಮ್ ಉಲ್ಲಾ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಅರಸೀಕೆರೆ ಮಾನ್ಯ ಶಾಸಕರಾದ ಕೆಎಂ ಶಿವಲಿಂಗೇಗೌಡರು ಅಧ್ಯಕ್ಷರನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಮಾಯಣ್ಣ, ಜೆಸಿ ಪುರ ಜಯಣ್ಣ, ಮಜಾಯಿದ್ ಪಾಷ, ರಮೇಶಣ್ಣ, ಮಲ್ಲಿಕಾರ್ಜುನ, ಕರಿಯಪ್ಪ, ಸಿದ್ದಪ್ಪ, ಜಯಣ್ಣ ಉಪಸ್ಥಿತರಿದ್ದರು.


Comments