ಗರೀಬ್ ನವಾಜ್ ಕಮೆಟಿಯ ಕಾರ್ಯಾಲಯಕ್ಕೆ ದಿಢೀರ್ ಭೇಟಿ ನೀಡಿದ ರಾಜ್ಯದ ಹೆಸರಾಂತ ವರ್ತಕರು,ಹಾಗೂ ಕೊಡಗೈ ದಾನಿಗಳ ಅರಸೀಕೆರೆ
ಹಾಸನ ಜಿಲ್ಲೆ ಅರಸೀಕೆರೆ ನಗರದ ಹುಳಿಯಾರು ರಸ್ತೆಯಲ್ಲಿರುವ
ಎಸ್ಎಲ್ಎನ್
ಲೇಔಟ್ ನಲ್ಲಿರುವ
ಹಿರಿಯ ರಾಜಕಾರಣಿ ಹಾಗೂ ಮುಸ್ಲಿಂ ಸಮಾಜದ ಮುಖಂಡರಾದಂತ
E K ಯಜಮಾನ್
ಎಂಬ ಹೆಸರು ಪ್ರಖ್ಯಾತ ರಾಜ್ಯದಲ್ಲೇ ಪಡೆದಿರುವ
ಈ.ಕೆ ರಿಯಾಜ್ ರವರು ಮಾತನಾಡಿ ಗರೀಬ್ ನವಾಜ್ ಕಮಿಟಿಯು ಒಂದು ಟ್ರಸ್ಟ್ ಸಂಸ್ಥೆಯಾಗಿದ್ದು
ಬಡ ವಿದ್ಯಾರ್ಥಿಗಳಿಗೆ ಆಶ್ರಯವನ್ನು ನೀಡುತ್ತಾ ವಿದ್ಯಾಭ್ಯಾಸಕ್ಕೆ ಸಂಘದ ವತಿಯಿಂದ ಒಲವು ಅಳಿಯಲು ಸೇವೆಯನ್ನು ಮಾಡಿಕೊಂಡು ಬಂದಿರುತ್ತಾರೆ ನಾನು ಇದೇ ಅರಸೀಕೆರೆ ವಾಸಿಯಾದ ಸಂಘಕ್ಕೆ ಬೇಟಿ ಕೊಡುತ್ತಾ ಬಂದಿರುತ್ತೇನೆ ಎಂದು ತಿಳಿಸಿದರು.
ಅರಸೀಕೆರೆ ಕ್ಷೇತ್ರದ ಜೆಡಿಎಸ್ ಪಕ್ಷದ ಪ್ರಭಾವಿ ಮುಖಂಡರಾದ ಹೊಸೂರ್ ಗಂಗಾಧರ್ ರವರನ್ನು ಸನ್ಮಾನಿಸಿ ಗೌರವಿಸಿದ
EK ರಿಯಾಸ್ ರವರು,
ಈ ಸಂದರ್ಭದಲ್ಲಿ
ಮಾಲೇಕಲ್ ತಿರುಪತಿ ದೇವಸ್ಥಾನದ ಸಮಿತಿಯ
ಮಾಜಿ ಅಧ್ಯಕ್ಷರು ಹಾಗೂ ಪತ್ರ ಬರಹಗಾರರು
ಟಿಆರ್ ನಾಗರಾಜ್,
ಗರೀಬ್ ನವಾಜ್ ಕಮಿಟಿಯ ಅಧ್ಯಕ್ಷರು ಸಾಧಿಕ್ ಪಾಷಾ, ಕಾರ್ಯದರ್ಶಿ ಜಬಿಉಲ್ಲಾ, ಖಜಾಂಚಿ ಮೋಮಿನ್ ಪಾಷಾ,ಉಪಾಧ್ಯಕ್ಷರು ಶಾಹಿದ್ ಪಾಷಾ, ಹಾಗೂ
ಯಾದವ ಸಮಾಜದ ಸಂಘದ ಅಧ್ಯಕ್ಷರು
ಚಂದ್ರು ಯಾದವ್,
ಮಾಜಿ ಪುರಸಭಾ ಸದಸ್ಯರಾದ ಇದ್ರಿಸ್,
ಸಮಾಜ ಸೇವಕರು ತನ್ವೀರ್,ಈಸುಫ್ ಹಾಗೂ
ಮುಸ್ಲಿಂ ಸಮಾಜದ ಬಾಂಧವರು ಸಾರ್ವಜನಿಕ ಬಂಧುಗಳು,
ರಾಜ್ಯದಲ್ಲಿ ಚುನಾವಣೆಯು ಸುಮಾರು ಏಳೆಂಟು ತಿಂಗಳು ಇದೆ ಆದರೆ ಅರಸೀಕೆರೆ ಕ್ಷೇತ್ರದಲ್ಲಿ ಪ್ರತಿದಿನ ರಾಜಕೀಯ
ಕಾವು ದಿನ ದಿನಕ್ಕೂ ಅಬ್ಬರಿಸುತ ಬರುತ್ತಿದೆ, ಉದಾಹರಣೆ ಮೂಲತ
ಜೆಡಿಎಸ್ ಪಕ್ಷದ ಹಿರಿಯ ರಾಜಕಾರಣಿಗಳು ಒಗ್ಗಟ್ಟಾಗಿ ಒಂದೆಡೆ ಸೇರುತ್ತಿರುವುದು ಇದು ಒಂದು ಕುತೂಹಲದ ಸಂಗತಿಯು ಕೆ ಟಿವಿಗೆ ಮಾಹಿತಿಯು ಲಭ್ಯ ವಾಗಿರುತ್ತದೆ ಮುಂದಿನ ದಿನಗಳಲ್ಲಿ ರಾಜಕೀಯದ ವಿದ್ಯಮಾನಗಳ ಬಗ್ಗೆ ನಮ್ಮ ಮಾಧ್ಯಮದಲ್ಲಿ ಪ್ರಸಾರ ಮಾಡುತ್ತೇವೆ,
ವರದಿ,,,
ರಾಜು ಅರಸೀಕೆರೆ ಹಾಸನ ಜಿಲ್ಲೆ,,,

Comments
Post a Comment